ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಚಪ್ಪರ ಮೂಹೂರ್ತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ನೆರಿಯ: ನೆರಿಯಾ ಗ್ರಾಮದ ಕಾಟಾಜೆ ದೇವಸ್ಥಾನ ಬ್ರಹ್ಮ ಕಲಶೋತ್ಸವವುಏಪ್ರಿಲ್ 20 ರಿಂದ 29 ರವರೆಗೆ ನಡೆಯಲಿದೆ.
ಇದರ ಅಂಗವಾಗಿ ಏಪ್ರಿಲ್ 4ರಂದು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜಾ ರಿಂದ ಚಪ್ಪರ ಮುಹೂರ್ತ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯದೇವ್. ಉಜಿರೆ ಕಾರ್ತಿಕ್ ಎಂಟರ್ಪ್ರೈಸಸ್ ನ ಪಾಲುದಾರರ ಧರ್ಮಣ ಗೌಡ ಕಾರ್ಯಧ್ಯಕ್ಷ ಸತೀಶ್ ಗೌಡ. ಕಾರ್ಯದರ್ಶಿ ಯೋಗರಾಜ್. ಸದಸ್ಯ ಸಚಿನ್.ಹರೀಶ್ ಗೌಡ ಹಾಗೂ ಎಲ್ಲಾ ಸಮಿತಿಯ ಸದಸ್ಯರು
ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.