ಬೆಳ್ತಂಗಡಿ: ಕಟಾಜೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ನೆರಿಯ ಏಪ್ರಿಲ್ 20ರಿಂದ 29ರಂದು ನಡೆಯುವ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಯವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ
ಅಧ್ಯಕ್ಷ ಶಾಸಕ ಹರೀಶ್ ಪೂಂಜಾ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ. ಜಯದೇವ್. ಕೃಷ್ಣಕುಮಾರ್. ನಂದಕುಮಾರ್ .ನವೀನ್ ನೆರಿಯ . ಕಾರ್ಯಾಧ್ಯಕ್ಷರಾದ ಸತೀಶ್ ಗೌಡ. ಧರ್ಮಣ ಗೌಡ. ಗ್ರಾಮ ಪಂಚಾಯತ್ ಸದಸ್ಯರಾದ ಬಾಬುಗೌಡ ..ಯೋಗರಾಜ್. ಶ್ರೀಮತಿ ಸವಿತಾ ಜಯದೇವ್. ಗ್ರಾಪಂ ಅಧ್ಯಕ್ಷ ಶ್ರೀಮತಿ ವಸಂತಿ ಮತ್ತು ರಾಜನ್.ಪಿ.ಕೆ. ದೀಕ್ಷಿತ್ ನೆರಿಯ. ದಿವಾಕರ ಭಟ್. ಬಾಬುಗೌಡ. ಶ್ರೀಮತಿ ಕುಶಲ ಹಾಗೂ ಇತರರು ಉಪಸ್ಥಿತರಿದ್ದರು