ನಿಡ್ಲೆ ಖಾಸಗಿ ಬಸ್ ಪಲ್ಟಿ ಹಲವರಿಗೆ ಗಾಯ Posted by thukaram suddi Date: April 03, 2021 in: ಅಪಘಾತ, ಕ್ರೈಂ, ಗ್ರಾಮ ಸಭೆ, ಗ್ರಾಮಾಂತರ ಸುದ್ದಿ, ಚಲನಚಿತ್ರ, ಚಿತ್ರ ವರದಿ Leave a comment 2411 Views ನಿಡ್ಲೆ : ಇಲ್ಲಿಯ ಬೂಡುಜಾಲು ಬಳಿಯ ಒಟಿಯಾನಾ ತಿರುವಿನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಖಾಸಗಿ ಬಸ್ ಒಂದು ಪಲ್ಟಿಯಾಗಿ ಹಲವರಿಗೆ ಗಾಯಗಳಾದ ಘಟನೆ ಎ. 3ರಂದು ರಾತ್ರಿ ನಡೆದಿದೆ. Ad Here: x