ಆರಂಬೋಡಿ 1ನೇ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರು , 2ನೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜಯಭೇರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಆರಂಬೋಡಿ: ಆರಂಬೋಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ 12ಸ್ಥಾನಗಳಿಗೆ ಮಾ.29 ರಂದು ಚುನಾವಣೆ ನಡೆದಿದ್ದು, ಇಂದು (ಮಾ.31) ಮತ ಎಣಿಕೆ ನಡೆಯುತ್ತಿದೆ. ಆರಂಬೋಡಿ 1 ಮತ್ತು 2ನೇ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.
ಆರಂಬೋಡಿ 1ನೇ ಕ್ಷೇತ್ರದ 4 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಹೆಚ್ ಪ್ರಭಾಕರ್(668), ವಿಜಯ ರಮೇಶ್(661), ಸತೀಶ್ ಪಿ ಮಠ(693), ಸುರೇಂದ್ರ ಶೆಟ್ಟಿ ಅಜ್ಜಾಡಿ(657) ಮತಗಳನ್ನು ಪಡೆದು ಜಯಗಳಿಸಿದ್ದಾರೆ
ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಗಿಲ್ಬರ್ಟ್ ರೇಗೋ(587) ಬಬಿತಾ ಕುಂಜಾಡಿ(693),ಹರೀಶ್ ಶೆಟ್ಟಿ ಕುಂಚಾಡಿ(555) ಹೆಚ್ ಹರೀಶ್ ಹಿಂಗಾಣಿ(527) ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ
ಆರಂಬೋಡಿ 2ನೇ ಕ್ಷೇತ್ರದ 4ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಮೋಹಿನಿ ಜನಾರ್ದನ್(408) ರಮೇಶ್ ಮಂಜಿಲ(522), ಲೀಲಾ ಸುರೇಶ್(428) ಸುದರ್ಶನ್ ಶೆಟ್ಟಿ ಹಕ್ಕೇರಿ(498) ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸುಜಾತಾ(394) ಯಶೋಧಾ ಕೃಷ್ಣಪ್ಪ(385) ಆಶಾ ಎಸ್. ಶೆಟ್ಟಿ(441) ಜಯಂತ ಶೆಟ್ಟಿ(452) ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.