ತುಳು ಲಿಪಿ ಪರೀಕ್ಷೆ : ಕಿರಿಯ ವಿದ್ಯಾರ್ಥಿ ರಿಶಿಕ್ ಡಿ. ಪದ್ಮುಂಜ ರಿಗೆ ದ್ವಿತೀಯ ಸ್ಥಾನ

ಬೆಳ್ತಂಗಡಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜೈ ತುಳುನಾಡ್  ಸಂಘಟನೆಯ ಆಶ್ರಯದಲ್ಲಿ ನಡೆದ ತುಳು ಲಿಪಿ ಪರೀಕ್ಷೆಯಲ್ಲಿ ರಿಶಿಕ್ ಡಿ. ಪದ್ಮುಂಜ ಅವರು 98 ಅಂಕ ಪಡೆದು ದ್ವಿತೀಯ ಬಹುಮಾನ ಪಡೆದಿದ್ದಾರೆ. ಈ ಮೂಲಕ ಐದನೇ ವಯಸ್ಸಿನಲ್ಲಿ ತುಳು ಲಿಪಿ ಪರೀಕ್ಷೆ ಬರೆದು ಬಹುಮಾನ ಪಡೆದ ಮೊದಲ ಕಿರಿಯ ವಿದ್ಯಾರ್ಥಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇವರಿಗೆ ತುಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್  ವಿದ್ಯಾರ್ಥಿಗೆ ಬಹುಮಾನ ವಿತರಿಸಿದರು. ಬೆಳ್ತಂಗಡಿ ತಾಲೂಕಿನ‌ ಮಲೆಂಗಲ್ಲು ನಿವಾಸಿ ಕೀರ್ತನಾ ಕುಲಾಲ್ ಮತ್ತು ದಿವಾಕರ್ ಪದ್ಮುಂಜ ದಂಪತಿ ಪುತ್ರರಾದ ರಿಷಿಕ್ ರವರಿಗೆ ತುಳು ಲಿಪಿ ಶಿಕ್ಷಕರಾದ ಕಿರಣ್ ತುಳುವೆ, ಗೀತಾ ಶೆಟ್ಟಿ, ಶ್ವೇತಾ ಶೆಟ್ಟಿ ಇವರುಗಳು ತರಬೇತಿ ನೀಡಿದ್ದರು.   

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.