ಧರ್ಮಸ್ಥಳ ನಿವಾಸಿ ವೆಂಕಟ್ರಮಣ ಅಡಿಗ ನಿಧನ

ಧರ್ಮಸ್ಥಳ: ಧರ್ಮಸ್ಥಳ ರಥಬೀದಿ ಮನೆ ನಿವಾಸಿ ವೆಂಕಟ್ರಮಣ ಅಡಿಗ (70.ವ) ರವರು ಅಲ್ಪಕಾಲದ ಅನಾರೋಗ್ಯದಿಂದ ಮಾ.14 ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಸುಮಾರು 40 ವರ್ಷಗಳಿಂದ ಧರ್ಮಸ್ಥಳದ ಮಂಜು ಕೃಪಾ ಕಲ್ಯಾಣ ಮಂಟಪದಲ್ಲಿ ಭಕ್ತಾಧಿಗಳ ಮದುವೆ ಶುಭ ಕಾರ್ಯಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದರು.
ಮೃತರು ಪತ್ನಿ,  ಮೂರು ಮಂದಿ ಪುತ್ರಿಯರು, ನಾಲ್ವರು ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.