ಮುಂಡಾಜೆ: ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸಸಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ, ಮುಂಡಾಜೆ ಹಾಗೂ ಹಾಲು ಉತ್ಪಾದಕರ ಸಂಘ ಮುಂಡಾಜೆ ಇವರ ಸಹಭಾಗಿತ್ವದಲ್ಲಿ 1000 ವಿವಿಧ ತರಕಾರಿ ಸಸಿಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ರೋಟರ್ ಕ್ಲಬ್ ನ ಪೂರ್ವಾಧ್ಯಕ್ಷರಾದ ರೊ.ನಿವೃತ್ತ ಮೆ| ಜ | ಎಂ.ವಿ ಭಟ್, ರೊ.ಬಾಬು ಪೂಜಾರಿ, ರೊ.ಅನಂತ ಭಟ್ ಮಚ್ಚಿಮಲೆ , ಮುಂಡಾಜೆ ರೋಟರಿ ಸಮುದಾಯ ದಳ ಅಧ್ಯಕ್ಷೆ  ಅಶ್ವಿನಿ ಹೆಬ್ಬಾರ್, ಕಾರ್ಯದರ್ಶಿ ವಿಘ್ನೇಶ್ ಪ್ರಭು, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಅಶೋಕ್ ಹಾಗೂ ವಾಸುದೇವ ಗೋಖಲೆ ಇವರುಗಳು ಉಪಸ್ಥಿತಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.