ಶುಭ ವಿವಾಹ: ಅಬ್ದುಲ್ ರಹಮಾನ್ – ಶಯಿಮ

ಉಜಿರೆ: ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ಅಬೂಬಕ್ಕರ್‌ರವರ ಪುತ್ರ ಕರಾಟೆ ಶಿಕ್ಷಕ ಅಬ್ದುಲ್ ರೆಹಮಾನ್ ರವರ ವಿವಾಹವು ಉಜಿರೆ ನಿವಾಸಿ ಅಬ್ದುಲ್ ಸಲಾಮ್‌ರವರ ಪುತ್ರಿ ಶಯಿಮ ರವರೊಂದಿಗೆ ಮಾ.8 ರಂದು ಗುರುವಾಯನಕೆರೆ ಸಮುದಾಯ ಭವನದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಮಾಜಿ ಶಾಸಕ ಕೆ. ವಸಂತ ಬಂಗೇರ,ಕಾರ್ಯಕ್ರಮಕ್ಕೆ ಮಾಜಿ ಶಾಸಕ ಕೆ. ವಸಂತ ಬಂಗೇರ, ಮುಲ್ಕಿ ಮೂಡಬಿದಿರೆ ಬಿಜೆಪಿ  ವಕ್ತಾರ ಈಶ್ವರ ಕಟೀಲ್, ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿಹಾನ್ ನಿತ್ಯಾನಂದ ಕೆಮ್ಮಣ್ಣು, ಕಾರ್ಯದರ್ಶಿ ಸತೀಶ್ ಬೆಳ್ಮಣ್ಣು, ಹಳೆಪೇಟೆ ಜುಮಾ ಮಸೀದಿ ಅಧ್ಯಕ್ಷರಾದ ಬಿ.ಎಂ. ಹಮೀದ್, ಮಸೀದಿ ಖತೀಬರಾದ ಅಬ್ಬಾಸ್ ಮದನಿ, ಮೊದಲಾದ ಗಣ್ಯರು ಆಗಮಿಸಿ ವಧುವರರನ್ನು ಆಶೀರ್ವದಿಸಿ, ಶುಭ ಹಾರೈಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.