ಶಿಬಾಜೆ: ಶಿಬಾಜೆ ಗ್ರಾ. ಪಂ., ಬೆಳ್ತಂಗಡಿ ರೋಟರಿ ಕ್ಲಬ್, ಮಂಗಳೂರು ರೋಟರಿ ಸೀ ಸೈಡ್, ಹತ್ಯಡ್ಕ ಪ್ಯಾಕ್ಸ್ಸ ಹಭಾಗಿತ್ವದಲ್ಲಿ ಶಿಬಾಜೆ ಗ್ರಾಮಸ್ಥರಿಗೆ 2000 ವಿವಿಧ ತರಕಾರಿ ಗಿಡಗಳ ವಿತರಣೆ ಯನ್ನು ಮಾಡಿದ ಗ್ರಾ.ಪಂ ಅಧ್ಯಕ್ಷ ರತೀಶ್ ಗೌಡ ಬೆಂಗಳ ಉದ್ಘಾಟಿಸಿದರು. ರೋ ಉದಯಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹತ್ಯಡ್ಕ ಪ್ಯಾಕ್ಸ್ ಅಧ್ಯಕ್ಷ ರಾಘವೇಂದ್ರ ನಾಯಕ್,ಉಪಾಧ್ಯಕ್ಷ ರಾಜು ಸಾಲಿಯಾನ್, ನಿರ್ದೇಶಕ ಮುರಳಿ ಶೆಟ್ಟಿಗಾರ, ಸುಧೀರ್ ಕುಮಾರ್ ಉಪಸ್ಥಿತರಿದ್ದರು.