ಅರಸಿನಮಕ್ಕಿ: ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ 2 ಸಾವಿರ ತರಕಾರಿ ಗಿಡ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ: ರೋಟರಿ ಕ್ಲಬ್ ಬೆಳ್ತಂಗಡಿ, ಮಂಗಳೂರು ರೋಟರಿ ಸೀ ಸೈಡ್, ಹತ್ತಡ್ಕ ಪ್ಯಾಕ್ಸ್, ಅರಸಿನಮಕ್ಕಿ ಹಾಲು ಉತ್ಪಾದಕ ಸಹಕಾರಿ ಸಂಘದ (ಎಂ.ಪಿ.ಸಿ.ಎಸ್) ಸಹಭಾಗಿತ್ವದಲ್ಲಿ 2000 ವಿವಿಧ ತರಕಾರಿ ಗಿಡಗಳ ವಿತರಣೆ ನಡೆಯಿತು.

ಅರಸಿನಮಕ್ಕಿ ಹಾಲು ಉತ್ಪಾದಕ ಸಹಕಾರಿ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸಸಿ ವಿತರಣಾ ಕಾರ್ಯಕ್ರಮಲ್ಲಿ ಭಾಗಿಯಾದ ಎಂ.ಪಿ.ಸಿ.ಎಸ್ ಅಧ್ಯಕ್ಷ  ಬಿ ಶಿವಾನಂದ ಮಯ್ಯ ಸಾಕೇತಿಕವಾಗಿ ಗಿಡಗಳನ್ನು ವಿತರಿಸಿ ಶುಭ ಹಾರೈಸಿದರು.
ಹತ್ಯಡ್ಕ ಪ್ಯಾಕ್ಸ್ ಅಧ್ಯಕ್ಷ ಶ್ರೀ ಬಿ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಸಾಲಿಯಾನ್,ನಿರ್ದೇಶಕ ಮುರಳೀಧರ ಶೆಟ್ಟಿಗಾರ್, ಪಮ್ ಸದಸ್ಯ ಸುಧೀರ್ ಕುಮಾರ್ ಯಂ ಯಸ್ ಉಪಸ್ಥಿತರಿದ್ದರು. ರೋ ಉದ ಯಶಂಕರ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಅಭ್ಯಂಕರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.