ಶಿಶಿಲ: ರೋಟರಿ ಕ್ಲಬ್ ಬೆಳ್ತಂಗಡಿ , ಮಂಗಳೂರು ರೋಟರಿ ಸೀ ಸೈಡ್, ಹತ್ಯಡ್ಕ ಪ್ರಾ. ಕೃ.ಪ. ಸ.ಸಂ.,ಶಿಶಿಲ ಹಾಲು ಉತ್ಪಾದಕರ ಸ. ಸಂ. ಆಶ್ರಯದಲ್ಲಿ 2000 ವಿವಿಧ ತರಕಾರಿ ಗಿಡಗಳ ವಿತರಣೆ ಶಿಶಿಲದಲ್ಲಿ ನಡೆಯಿತು.
ಹತ್ಯಡ್ಕ ಫಾಕ್ಸ್ ನಿರ್ದೇಶಕಿ ಶ್ರೀಮತಿ ತಾರಾ ಚಿಪ್ಲೂನ್ ಕರ್, ಪಂ. ಅಧ್ಯಕ್ಷ ಸಂದೀಪ್ ಗೌಡ,ಯಂ ಪಿ ಸಿ ಯಸ್ ಅಧ್ಯಕ್ಷ ಯೋಗೀಶ್ ದಾಮ್ಲೆ, ಪಂಚಾಯತ್ ಮಾಜಿ ಸದಸ್ಯ ಸೂರಜ್ ನೆಲ್ಲಿತ್ತಾಯ ಉಪಸ್ಥಿತರಿದ್ದರು.