ಗೇರುಕಟ್ಟೆ ಯುವವಾಹಿನಿ ಘಟಕ ಪದಾಧಿಕಾರಿಗಳ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಧ್ಯಕ್ಷ ನವೀನ್ ಕೋಟ್ಯಾನ್ ಪೊಸನೋಟು

ಗೇರುಕಟ್ಟೆ : ಇಲ್ಲಿಯ ಯುವ ವಾಹಿನಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ  ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಷರಾಗಿ ನವೀನ್ ಕೋಟ್ಯಾನ್ ಪೊಸನೋಟು, ಉಪಾಧ್ಯಕ್ಷ ರಾಗಿ ವಿಠಲ್ ಇಡ್ಯಾ, ದಿನೇಶ್ ಗೋವಿಂದೂರು, ಆಕಾಶ್ ಕೇಂಚೋಟ್ಟು, ಸಂದೀಪ್ ಪೂಜಾರಿ, ಪ್ರಸಾದ್ ಗೇರುಕಟ್ಟೆ, ಗುರುಕಿರಣ್ ಬದಿನಡೆ, ಕಾರ್ಯದರ್ಶಿ ಸಚಿನ್ ಸಾಲಿಯನ್ ಗೇರುಕಟ್ಟೆ,ಜೊತೆ ಕಾರ್ಯದರ್ಶಿ ವೆಂಕಪ್ಪ ಪೂಜಾರಿ,
ಕೋಶಾಧಿಕಾರಿ ನಿತಿನ್ ಪಿಜತ್ತರಡ್ಡ,ಗೌರವ ಸಲಹೆಗಾರರಾಗಿ ತುಕರಾಮ ಪೂಜಾರಿ ಗೇರುಕಟ್ಟೆ, ನಾಣ್ಯಪ್ಪ ಪೂಜಾರಿ ಕಲ್ಲಾಪು, ಸತೀಶ್ ಗೇರುಕಟ್ಟೆ, ಕೇಶವ ಬಂಗೆರ, ಪ್ರಕಾಶ್ ಮೇರ್ಲ, ಶ್ರೀನಿವಾಸ ಬೆರ್ಕೆತ್ತೋಡಿ.
ಸಲಹೆಗಾರರಾಗಿ ದಾಮೋದರ್ ಇಡ್ಯಾ,ತಾರಾನಾಥ್ ಬಳ್ಳಿದಡ್ಡ, ವಸಂತ ವಂಜಾರೆ, ಸುಧೀರ್ ನಾಳ, ಕಮಲಾಕ್ಷ ಬಳ್ಳಿದಡ್ಡ, ಕೇಶವ ನೆಲ್ಲಿಕಟ್ಟೆ, ನಿತೇಶ್ ಪೂಜಾರಿ ಪಣೆಜಾಲ್ “. ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಓಡಿಲ್ನಾಳ, ಯೋಗೀಶ್ ಸುವರ್ಣ,ಉದಿತ್ ಬರಾಯ, ಪ್ರಕಾಶ್ ಬೆರ್ಕೆತ್ತೋಡಿ ,ಶ್ರವಣ್ ನಾಳ ಆಯ್ಕೆಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.