ಮಗಳು ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಥೋಮಸ್ ಎಂ.ಎಂ. ನಿರ್ದೇಶನದ ‘ಮಗಳು’ ಎಂಬ ಮಕ್ಕಳ ಕನ್ನಡ ಚಲನಚಿತ್ರದ ಧ್ವನಿ ಸುರುಳಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಮಾ.6 ರಂದು ಬಿಡುಗಡೆ ಗೊಳಿಸಿದರು.
ಚಿತ್ರದ ನಿರ್ದೇಶಕ ಥೋಮಸ್ ಎಂ.ಎಂ., ಅರುಣ್ ಕ್ರಾಸ್ತ, ಪ್ರಶಾಂತ್ ಹೆಗ್ಡೆ, ಟೋಮಿ ಮಾದೋತ್, ಮಾರ್ಟಿನ್ ಮನ್ನಾರತ್ತರ, ಕು| ಶ್ರೀಮಾ ಡಿ.ಕೆ., ರಜನಿ ಎ., ಬಿಜು ಮನ್ನಾರತ್ತರ ಜತೆಗಿದ್ದರು.


ಪತ್ರಕರ್ತ ಸಂಘಕ್ಕೆ ಹಸ್ತಾಂತರ: ನಿದೇ೯ಶಕರು ಥೋಮಸ್ ಅವರು ಬೆಳ್ತಂಗಡಿ ಪತ್ರಕರ್ತರ ಸಂಘಕ್ಕೆ ಭೇಟಿ ನೀಡಿ ಧ್ವನಿ ಸುರುಳಿ ಯ ಸಿ.ಡಿಯನ್ನು ಸಂಘದ ಅಧ್ಯಕ್ಷ ಅಚುಶ್ರೀ ಯವರಿಗೆ ಹಸ್ತಾಂತರಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.