ಬೆಳ್ತಂಗಡಿ ಸರ್ವೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕ ಕುಂದುಕೊರತೆ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಸರ್ವೇ ಹಾಗೂ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕ ಕುಂದು – ಕೊರತೆಗಳ ನಿವಾರಣಾ ಸಭೆಯನ್ನು ಮಾ.3ರಂದು ಬೆಳ್ತಂಗಡಿ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.
ಈ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಉಪನಿರ್ದೇಶಕರು ಭೂ ಮಾಪನ ಇಲಾಖೆ- ಮಂಗಳೂರು, ಸಹಾಯಕ ಆಯುಕ್ತರು-ಪುತ್ತೂರು ವಿಭಾಗ, ತಹಶೀಲ್ದಾರ್ ಮಹೇಶ್
ಬೆಳ್ತಂಗಡಿ, ಸಹಾಯಕ ನಿರ್ದೇಶಕರು ಭೂ ಮಾಪನ ಇಲಾಖೆ- ಬೆಳ್ತಂಗಡಿ, ಪರ್ಯಾವೇಕ್ಷಕರು ಹಾಗೂ ತಾಲೂಕಿನ ಎಲ್ಲಾ ಸರಕಾರಿ ಹಾಗೂ ಪರವಾನಿಗೆ ಸರ್ವೇಯವರುಗಳೊಂದಿಗೆ ಸಭೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.