ಬೆಳ್ತಂಗಡಿ: 80 ಸಾವಿರ ಮೌಲ್ಯದ ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಹಿಟಾಚಿ ಚಾಲಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಬೆಳ್ತಂಗಡಿ:  ರೆಂಕೆದಗುತ್ತು ನಿವಾಸಿ ಹಿಟಾಚಿ ಚಾಲಕ ಪ್ರಭಾಕರ್ ಪ್ರಾಮಾಣಿಕತೆ ಮೆರೆದಿದ್ದು, ಮಾರ್ಗ ಬದಿಯಲ್ಲಿ ಸಿಕ್ಕಿದ್ದ ಚಿನ್ನದ ಸರವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಬೆಳ್ತಂಗಡಿ ಸಂತೆಕಟ್ಟೆ ಬಳಿ  80 ಸಾವಿರ ರೂ. ಮೌಲ್ಯದ 16ಗ್ರಾಂ ಚಿನ್ನದ ಸರವಿರುವ ಪರ್ಸ್ ಪ್ರಭಾಕರ್ ಅವರಿಗೆ ಸಿಕ್ಕಿತ್ತು. ಹೇಗಾದರೂ ಮಾಡಿ ಆ ಸರವನ್ನು ಕಳೆದುಕೊಂಡವರಿಗೆ ತಲುಪಿಸಬೇಕೆಂದು ಪ್ರಯತ್ನಿಸುತ್ತಿದ್ದ ಪ್ರಭಾಕರ್ ಅವರಿಗೆ ಪರ್ಸ್  ದೀಪಾ ಗೋಲ್ಡ್‌ ಅಂಗಡಿ ರಶೀದಿ ದೊರೆತಿದ್ದು, ಆ ಮೂಲಕ ಬಂಗಾರ ಖರೀದಿಸಿದ್ದ  ವಾರಸುದಾರ ನೆರಿಯ ಶರೀಪ್ ಪತ್ತೆ ಹಚ್ಚಿ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.