ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು: ನೂತನ ವಿದ್ಯಾರ್ಥಿ ಸಂಘ ರಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಇದರ 2020-21 ನೇ ಸಾಲಿನ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಬಿ ಹಾಗೂ ಉಪನ್ಯಾಸಕರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.

ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಸಂತೋಷ್ (ತೃತೀಯ బి.ఎ), ಉಪಾಧ್ಯಕ್ಷನಾಗಿ ಸ್ನೇಹಿತ್ (ದ್ವಿತೀಯ ಬಿ.ಕಾಂ), ಕಾರ್ಯದರ್ಶಿಯಾಗಿ ಅಂಕಿತಾ (ತೃತೀಯ ಬಿಕಾಂ), ಜೊತೆ ಕಾರ್ಯದರ್ಶಿ ಶುಭ.ಡಿ. (ದ್ವಿತೀಯ ಬಿ.ಎ), ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ಶ್ರೀಕಾಂತ್ (ತೃತೀಯ ಬಿಕಾಂ) ಮತ್ತು ಜೊತೆ ಕಾರ್ಯದರ್ಶಿ ಸ್ವಾತಿ (ತೃತೀಯ ಬಿಕಾಂ), ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ರಂಜಿತ್ (ತೃತೀಯ ಬಿಕಾಂ), ಹಾಗೂ ಜೊತೆ ಕಾರ್ಯದರ್ಶಿಯಾಗಿ ಯಶಸ್ವಿನಿ (ತೃತೀಯ ಬಿಎ) ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.