ಚಾರ್ಮಾಡಿ: ಅರಣ್ಯ ಸಂಪತ್ತು ರಕ್ಷಣೆಗೆ ಬೆಂಕಿ ಜಾಗೃತಿಕಾರ್ಯಕ್ರಮವು ಮಾರ್ಚ್ 1ರಂದು ಬೆಳಗ್ಗೆ 10.30 ಕ್ಕೆ ಸರಕಾರಿ ಉನ್ನತಿಕರಿಸಿದ ಚಾರ್ಮಾಡಿ ಶಾಲೆಯಲ್ಲಿ. ಚಾರ್ಮಾಡಿ ಗ್ರಾಪಂ ಅಧ್ಯಕ್ಷರಾದ ಪ್ರಸಾದರು ಉದ್ಘಾಟಿಸಿದರುಈ ಸಂದರ್ಭದಲ್ಲಿಉಮೇಶ್ ಗೌಡ ಅಂತರ ಅಧಕ್ಷರು ಗ್ರಾಮ ಅರಣ್ಯ ಸಮಿತಿ ಚಾರ್ಮಾಡಿ, ಸಂಪನ್ಮೂಲ ವ್ಯಕ್ತಿ.. ಭುವನೇಶ್ ಕೈಕಂಬ.ವನ್ಯ ಜೀವಿ ಪರಿಪಾಲಕ, ಮುಖ್ಯ ಅತಿಥಿಗಳಾಗಿ.ತ್ಯಾಗರಾಜ್ ಹೆಚ್ ಎಸ್ ವಲಯ ಅರಣ್ಯ ಅಧಿಕಾರಿಗಳು ಬೆಳ್ತಂಗಡಿ,ಶ್ರೀ ಕೋಮಲ್ ಚಂದ್ರ . ಮುಖ್ಯೋಪಾಧ್ಯಾಯರಾದ ಉ.ಹಿ. ಪ್ರಾ. ಶಾಲೆ ಚಾರ್ಮಾಡಿ, ಶ್ರೀ ವೇಣುಗೋಪಾಲ್ ಅಗ್ನಿ ಶ್ಯಾಮಕ್ ಠಾಣಾಧಿಕಾರಿ ಗುರುವಾಯನಕೆರೆ ಮುಸೆ ಬ್ಯಾರಿ ಅಧಕ್ಷ SDMC ಚಾರ್ಮಾಡಿ, ಶ್ರೀಮತಿ ಬಬಿತಾ ಹಿರಿಯ ಮಹಿಳಾ ಸಹಾಯಕಿ ಕಕ್ಕಿಂಜೆ, ಸಂತೋಷ ಅರಣ್ಯ ರಕ್ಷಕ ನಿರೂಪಿಸಿ ಹರಿಪ್ರಸಾದ್ ಸ್ವಾಗತಿಸಿದರು ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯರು ನಾಗೇಶ್, ರವಿ.. ಗ್ರಾಮ ಅರಣ್ಯ ಸಮಿತಿ ಚಾರ್ಮಾಡಿ ಸದಸ್ಯರಾದ ಕೃಷ್ಣ ಭಟ್, ಅದ್ದೂ, ಗುಲಾಬಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು, ಶಾಲಾ ಸಿಬ್ಬಂದಿಗಳು, ಮಕ್ಕಳು.. ಗ್ರಾಮಸ್ತರು ಉಪಸ್ಥಿತಿ ಇದ್ದರು