ಪಡಂಗಡಿ: ಹರೀಶ್ ಪೂಂಜ ಅಭಿಮಾನಿ ಬಳಗದಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಪಡಂಗಡಿ: ಹರೀಶ್ ಪೂಂಜ ಅಭಿಮಾನಿ ಬಳಗ ಪಡಂಗಡಿ-ಗರ್ಡಾಡಿ ವತಿಯಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ನಡೆಯಿತು.

ಹಿಂದು ಬಾಂದವರಿಗಾಗಿ ಈ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ಪಂದ್ಯಾಟ ಪ್ರಾರಂಭಕ್ಕೂ ಮುನ್ನ ಉಜಿರೆ ಸರಸ್ವತಿ ಭಜನಾ ಮಂಡಳಿ ಇವರಿಂದ ಭಜನೆ ಕಾರ್ಯಕ್ರಮ ನಡೆಯಿತು.
ಹಿರಿಯರಾದ ಕೆ.ವ್ಯೆ ಈಶ್ವರ ಭಟ್ ಭಜನಾ ಕಾರ್ಯಕ್ರಮಕ್ಕೆ ಭಜನೆ ಹಾಡುವ ಮೂಲಕ ಚಾಲನೆ ನೀಡಿದರು. ಕ್ರಿಕೆಟ್ ಪಂದ್ಯಾಟಕ್ಕೆ ನಂದಿಕೇಶ್ವರ ದೇವಸ್ಥಾನದ ಆರ್ಚಕರಾದ ಪ್ರಸನ್ನ ಭಟ್ ತೆಂಗಿನಕಾಯಿ ಒಡೆಯುವ ಮೂಲಕ ಉದ್ಫಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಹರೀಶ್ ಪೂಂಜ ಭಾಗವಹಿಸಿ ಪಂದ್ಯಾಟ ಯಶಸ್ವಿಯಾಗುವಂತೆ ಶುಭ ಹಾರೈಸಿದರು.

ಅಥಿತಿಗಳಾಗಿ ಸದಾನಂದ ಪೂಜಾರಿ ಉಂಗಿಲಬ್ಯೆಲು, ಸಂತೋಷ್ ಕುಮಾರ್ ಕಾಫಿನಡ್ಕ ,ರಘನಂದನ್ ಭಟ್ ಉಳ್ಳಿಂಜ ,ಸುಂದರ ಶೆಟ್ಟಿ ಗರ್ಡಾಡಿ, ವಿಠಲ ಶೆಟ್ಟಿ ನಂದಿಬೆಟ್ಟ ,ವಿಜಯ ಭಂಡಾರಿ ಗುಂಡದಬಸ್ತಿ, ವಿಠಲ ಪೂಜಾರಿ ಗರ್ಡಾಡಿ , ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಸುವರ್ಣ, ಮಡಂತ್ಯಾರ್ ಸಮರ್ಥ ಡ್ರೈವಿಂಗ್ ಸ್ಕೂಲ್ ನ ಶಶಿಧರ ,ಜಯ ಶೆಟ್ಟಿ ಗುಜ್ಜೊಟ್ಟು, ಹಿಂದುಸ್ಥಾನ್ ಫ್ರೆಂಡ್ಸ್ ನ ಗೋಪಾಲ ಪೂಜಾರಿ ಗರ್ಡಾಡಿ, ರಾಜ್ ಪ್ರಕಾಶ್ ಶೆಟ್ಟಿ, ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಹರೀಶ್ ಪೂಂಜ ಅಭಿಮಾನಿ ಬಳಗ ಗರ್ಡಾಡಿ ಪಡಂಗಡಿ ಇದರ ಗೌರವ ಅಧ್ಯಕ್ಷ ಸಂತೋಷ ಕುಮಾರ್ ಜ್ಯೆನ್,ಅಧ್ಯಕ್ಷ ಅಶ್ವಿತ್ ಕುಲಾಲ್ ಪಡಂಗಡಿ, ಉಪಾಧ್ಯಕ್ಷ ದಿನಕರ್ ಕುಲಾಲ್ ಗರ್ಡಾಡಿ,ಸುಕೇಶ್ ಪಡಂಗಡಿ, ಪ್ರದಾನ ಕಾರ್ಯದರ್ಶಿ ಶ್ಯೆಲೇಶ್ ಶೆಟ್ಟಿ ನಂದಿಬೆಟ್ಟ,ಕಾರ್ಯದರ್ಶಿ ಜಯರಾಂ ಗರ್ಡಾಡಿ, ಸಂತೊಷ ಕುಮಾರ್ ಶೆಟ್ಟಿ ನಂದಿಬೆಟ್ಟ,ಕೊಶಾದಿಕಾರಿ ಅನಿಲ್ ಶೆಟ್ಟಿ ಪಡಂಗಡಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಒಟ್ಟು 64 ತಂಡಗಳು ಭಾಗ ವಹಿಸಿದ್ದವು. ಪಂದ್ಯಾಟದಲ್ಲಿ ಶಿವಮಣಿ ಅಳದಂಗಡಿ ಪ್ರಥಮ ಸ್ಥಾನ ಗಳಿಸಿದ್ದರೆ, ಯುವಕೇಶರಿ ಗೋಳಿಯಂಗಡಿಗೆ ದ್ವಿತೀಯ ಸ್ಥಾನ, ಲ್ಯಾಲದ ಎಟೆಕರ್ಸ ಎಟೆಕರ್ಸ ತ್ರತೀಯ ಹಾಗೂ ನಾಲ್ಕನೇ ಸ್ಥಾನವನ್ನು ಮೂಜಿಲ್ನಾಯ ಈದು ಪಡೆದುಕೊಂಡವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.