ರೆಖ್ಯ ಗ್ರಾಮಕ್ಕೆ ವಿ.ಹಿಂ.ಪ ಭಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರೆಖ್ಯ: ಭಜರಂಗದಳದ ರಾಜ್ಯ ಸಹ ಸಂಚಾಲಕ  ರಘು ಸಕಲೇಶಪುರ ರವರು ರೆಖ್ಯ ಗ್ರಾಮಕ್ಕೆ ಭೇಟಿ ನೀಡಿ , ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯ ಕಾರ್ಯ ವೈಖರಿ ಬಗ್ಗೆ ವಿಚಾರಿಸಿದರು.

ಅರಸಿನಮಕ್ಕಿ ಸಿಎ ಅಧ್ಯಕ್ಷ  ರಾಘವೇಂದ್ರ ನಾಯ್ಕ್ , ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷ ನವೀನ್ ರೆಖ್ಯ , ಭಜನಾ ಮಂದಿರ ಅಧ್ಯಕ್ಷ  ಗಿರಿಯಪ್ಪ ಬಂಗೇರ, ಸಂಘಟನೆಯ ಕಾರ್ಯಕರ್ತರಾದ   ಅಖಿಲ್ ರೆಖ್ಯ, ಪುನೀತ್ ಎಂಜಿರ, ಗ್ರಾ.ಪಂ ಸದಸ್ಯ ಕಿರಣ್ , ಯೋಗಿಶ್ ರೆಖ್ಯ, ಕಾರ್ತಿಕ್ ಎನ್ಮಡ್ಕ, ಪ್ರದೀಪ್ ಎಂಜಿರ , ನಿತ್ಯಾನಂದ ರೆಖ್ಯ,ಯೋಗಿಶ್ ಅರಸಿನಮಕ್ಕಿ, ಚೇತನ್ ಕೊಳೆಚ್ಛವು , ಪ್ರವೀಣ್ ಪರಕ್ಕಳ, ಮೊದಲಾದವರು ಉಪಸ್ಥಿತರಿದ್ದರು

 ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ರೆಖ್ಯ ಘಟಕದ ವತಿಯಿಂದ  ರಘು ಸಕಲೇಶಪುರ  ರವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.