ಉಜಿರೆ. ಉಜಿರೆ ನಿವಾಸಿ ನಿವೃತ್ತ ಗ್ರಾಮ ಕರಣಿಕ ಚಂದ್ರ ಮೋಹನ್ ರೈ 80 ವರ್ಷ ಫೆ.21 ರಂದು ಅಪಘಾತದಲ್ಲಿ ನಿಧನರಾದರು. ಮ್ರತರು ಫೆ.20 ರಂದು ಸಂಜೆ ವಾಕಿಂಗ್ ಹೋಗಿ ಮನೆಗೆ ಹಿಂದಿರುವಾಗ ಈಸಂಧರ್ಭದಲ್ಲಿ ಬ್ಯೆಕ್ ಡಿಕ್ಕಿ ಯಾಗಿ ಉಜಿರೆ ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಂಗಳೂರು ಗೆ ಹೋಗಲಾಯಿತು ಅಲ್ಲಿ ಚಿಕಿತ್ಸೆ ಫಲಕಾರಿಯಾಗದಿ ನಿಧನರಾದರು. ಮ್ರತರು ಪತ್ನಿ ಜಿ.ಪ. ಮಾಜಿ ಸದಸ್ಯೆ ಸುನಂದಾ ರೈ, ಪುತ್ರ, ಪತ್ರಿ, ಹಾಗೂ ಕುಟುಂಬದ ವರನ್ನು ಅಗಲಿದ್ದಾರೆ.