ಬೆಳಾಲು ಮಾಯಾ ಮಹಾದೇವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಹೆಚ್ ಪದ್ಮಗೌಡ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಶ್ರೀ ಮಯಾ ಮಹಾದೇವ ದೇವಸ್ಥಾನ ಮಾಯಾ ಬೆಳಾಲು ಇದರ ವ್ಯವಸ್ಥಾಪನ ಸಮಿತಿಗೆ ಧಾರ್ಮಿಕ ದತ್ತಿ ಇಲಾಖೆಯು 9 ಮಂದಿ ಸದಸ್ಯರನ್ನು ಆಯ್ಕೆಗೊಳಿಸಿ ಆದೇಶ ನೀಡಿದೆ.
ನೂತನ ಸದಸ್ಯರ ಸಭೆ ಫೆ.17ರಂದು ದೇವಸ್ಥಾನದಲ್ಲಿ ನಡೆದು ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬೆಳಾಲು ಪ್ರಾ.ಕೃ.ಪ ಸಹಕಾರ ಸಂಘದ ಅಧ್ಯಕ್ಷ ಹೆಚ್. ಪದ್ಮಗೌಡ ಅವಿರೋಧವಾಗಿ ಆಯ್ಕೆಯಾದರು.

ಇತರ ಸದಸ್ಯರುಗಳಾಗಿ ಅರ್ಚಕ ಕೇಶವ ರಾಮಯಾಜಿ, ಶಿವಕುಮಾರ್ ಬಾರಿತ್ತಾಯ ಪಾರಳ, ರಾಜಪ್ಪ ಗೌಡ ಪುಚ್ಚೆಹಿತ್ಲು, ನಾಣ್ಯಪ್ಪ ಪೂಜಾರಿ ಮುಂಡ್ಯೊಟ್ಟು, ಗಂಗಯ್ಯ ಗೌಡ ಅದವೂರು, ದಿನೇಶ ಎಂ.ಕೆ, ಸುಕನ್ಯಾ ನಾರಾಯಣ ಸುವರ್ಣ, ಮಂಜನೊಟ್ಟು, ಚಂದ್ರಾವತಿ ಶೀನಪ್ಪ ಗೌಡ ಕೊಲ್ಲಿಮಾರು ಇವರುಗಳು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.