ಕಕ್ಕಿಂಜೆ: ಇಲ್ಲಿಯ ಚಿಬಿದ್ರೆ ವಿ&ವಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಫೈನಲ್ ಟಚ್ ಅಲ್ಯೂಮೀನಿಯಂ ಫ್ಯಾಬ್ರಿಕೇಷನ್ ವರ್ಕ್ಸ್ ಸಂಸ್ಥೆಯು ಫೆ. 19ರಂದು ಜರುಗಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರುಗಳಾದ ಕೃಷ್ಣ ಕುಮಾರ್ ನೆರಿಯ ಮತ್ತು ನಿತಿನ್ ಕುಮಾರ್ ಮಿಯಾರ್ ರವರು ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.