ಕಾಯಿಲ ಮನೆ ನಿವಾಸಿ ಕೃಷಿಕ ಜಿನ್ನಪ್ಪ ಗೌಡ ನಿಧನ Posted by Suddi_blt Date: February 19, 2021 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ನಿಧನ, ಮುಖ್ಯ ವರದಿ, ವರದಿ Leave a comment 262 Views ಪಟ್ರಮೆ: ಇಲ್ಲಿಯ ಕಾಯಿಲ ಮನೆ ನಿವಾಸಿ ಕೃಷಿಕ ಜಿನ್ನಪ್ಪ ಗೌಡ (78ವ) ರವರು ಅಸೌಖ್ಯದಿಂದ ಫೆ.18 ರಂದು ನಿಧನರಾದರು. ಮೃತರು ಪತ್ನಿ ದೇಜಮ್ಮ, ಓರ್ವ ಪುತ್ರ ಕೊಕ್ಕಡ ಸಹಕಾರಿ ಸಂಘದ ನಿರ್ದೇಶಕ ಪದ್ಮನಾಭ ಗೌಡ, ಮೂವರು ಹೆಣ್ಣು ಮಕ್ಕಳಾದ ಭವಾನಿ, ಹಿರಿಯಮ್ಮ, ವೇದಾವತಿ, ಬಂಧು ಬಳಗವನ್ನು ಅಗಲಿದ್ದಾರೆ. Ad Here: x