ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: ನಿರಂತರವಾಗಿ ಕುಸಿಯುತ್ತಿದೆ ಹಳದಿ ಲೋಹದ ದರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದೇಶದಲ್ಲಿ ಚಿನ್ನ -ಬೆಳ್ಳಿ ಬೆಲೆಯ ಹಾವು-ಏಣಿ ಆಟ ಮುಂದುವರೆದಿದ್ದು, ಇಂದು ಕೂಡ ಚಿನ್ನಿವಾರ ಪೇಟೆಯಲ್ಲಿ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 717ರೂ ಕುಸಿತಗೊಂಡಿದೆ. ಹೀಗಾಗಿ ಆಭರಣ ಪ್ರೀಯರು ಚಿನ್ನಾಭರಣ ಖರೀದಿಗೆ ಮುಂದಾಗುತ್ತಿದ್ದಾರೆ.

ಬೆಳ್ಳಿ ಬೆಲೆಯಲ್ಲೂ 1,274 ರೂ. ಕಡಿಮೆಯಾಗಿದ್ದು, ಪ್ರತಿ ಕಿಲೋ ಗ್ರಾಂಗೆ 68,239 ರೂ ಆಗಿದೆ. 24 ಕ್ಯಾರೆಟ್​ ಬಂಗಾರದ ಬೆಲೆಯಲ್ಲಿ 717ರೂ ಕಡಿತವಾಗಿದ್ದು, 10 ಗ್ರಾಂಗೆ ಇದೀಗ 47,730 ರೂ ಇದೆ.

22 ಕ್ಯಾರೆಟ್ 1 ಗ್ರಾಂ ಬಂಗಾರಕ್ಕೆ 4,375 ರೂ ಇದ್ದು, 10 ಗ್ರಾಂಗೆ 43,750 ರೂ ಇದೆ. ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಸಂತೋಷ ನೀಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.