ಕುಂಡದಬೆಟ್ಟು ಮಸೀದಿ ಸಮೀಪ ಲಾರಿ ಅ್ಯಕ್ಟೀವ ಡಿಕ್ಕಿ ಯುವಕ ಸಾವು Posted by Suddi_blt Date: February 15, 2021 in: ಅಪಘಾತ, ಕ್ರೈಂ, ಚಿತ್ರ ವರದಿ, ನಿಧನ, ಬಿಸಿ ಬಿಸಿ Leave a comment 1150 Views ಕುಕ್ಕೆಡಿ: ಇಲ್ಲಿನ ಕುಂಡದಬೆಟ್ಟು ಮಸೀದಿ ಸಮೀಪ ಲಾರಿ ಅ್ಯಕ್ಟೀವ ಡಿಕ್ಕಿ ನಿಟ್ಟಡೆ ಯುವಕ ಅ್ಯಕ್ಟಿವಾ ಸವಾರ ಸಾದಿಕ್ 19 ವರ್ಷ ಸಾವನ್ನಪ್ಪಿದ್ದಾರೆ. ನಿಟ್ಟಡೆ ಗೋಳಿಯಂಗಡಿ 5 ಸೆಂಟ್ಸ್ ನಿವಾಸಿ ಇಬ್ರಾಹಿಂ ರವರ ಪುತ್ರ. Ad Here: x