ಬಂಗಾರಪಲ್ಕೆ ಪಾಲ್ಸ್ ದುರಂತ 13ನೇ ದಿನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಎಳನೀರು ಬಂಗಾರಪಲ್ಕೆ ಪಾಲ್ಸ್ ದುರಂತ 13 ದಿನ ಕಾರ್ಯಾಚರಣೆಯಲ್ಲಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ದಟ್ಟ ವಾಗಿದೆ. ಇಂದು ಜೆಸಿಬಿ ಮೂಲಕ ಕಾರ್ಯಾಚರಣೆ ಮುಂದುವರಿದಿದ್ದು 2ಬಂಡೆ ಮಾತ್ರ ತೆರವು ಕಾರ್ಯ ಬಾಕಿ ಉಳಿದುದ್ದು ಒಂದು ಬಂಡೆ ಮೇಲೆತ್ತುವ ಸಂದರ್ಭ ವಾಸನೆ ಬರಲಾರಂಭಿಸಿದ್ದು ಜೆಸಿಬಿ ಕೆಟ್ಟು ಹೋದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತ ಗೊಂಡಿದೆ. ಇವತ್ತು ಎಷ್ಟು ಹೊತ್ತಾದರೂ ಕಾರ್ಯಾಚರಣೆ ಮಾಡುವುದೆಂದು ಲೈಟ್ ಅಳವಡಿಸಲಾಗಿತ್ತು. ಬೇರೆ ಜೆಸಿಬಿ ತರಿಸಿದರು ಅದು ಸಹ ಅರ್ಧ ದಾರಿಯಲ್ಲಿ ಕೆಟ್ಟು ಹೋದ ಹಿನ್ನೆಲೆ ಕಾರ್ಯಾಚರಿಸುತಿದ್ದ ಯುವಕರ ತಂಡ ವಾಪಸಾಗಿದ್ದಾರೆ.

ಜ. 25ಸೋಮವಾರದಂದು ನಡೆದ ಘಟನೆ ನಾಳೆ ಸೋಮವಾರ 14ನೇ ದಿನ ಸ್ಪಷ್ಟ ಚಿತ್ರಣ ಸಿಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.