ಬೆಳ್ತಂಗಡಿ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗುರುವಾಯನಕೆರೆಯ ಉದ್ಯಮಿ ನವಶಕ್ತಿ ರಾಜೇಶ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕಾಶಿ ಶೆಟ್ಟಿ. ಸುಚಿತ್ರರಾಜೇಶ್ ಶೆಟ್ಟಿ. ಶಾಸಕರದ ಹರೀಶ್ ಪೂಂಜಾ. ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್. ಮಂಡಲದ ಅಧ್ಯಕ್ಷರಾದ ಜಯಂತ ಕೋಟ್ಯಾನ್ ಉಪಸ್ಥಿತರಿದ್ದರು