ಧಮ೯ಸ್ಥಳ ಚತುಷ್ಪಪದ ರಸ್ತೆ ಲೋಕಾಪ೯ಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಸ್ನಾನ ಘಟ್ಟದಿಂದ ದೇವಸ್ಥಾನದ ಮಹಾಧ್ವಾರ – ಕಲ್ಲೇರಿಯವರೆಗಿನ ಚತುಷ್ಷಥ ರಸ್ತೆ ನಿಮಾ೯ಣ ಕಾಮಗಾರಿಯನ್ನು ಉಪಮುಖ್ಯ ಮಂತ್ರಿ ಹಾಗೂ ಲೋಕೋಪಯೋಗಿ ಇಲಾಖಾ ಸಚಿವ ಗೋವಿಂದ ಎಂ. ಕಾರಜೋಳ ಫೆ.7ರಂದು ಲೋಕಾಪ೯ಣೆ ಗೈದರು. ಬಳಿಕ ಚಾಮಾ೯ಡಿ ಗ್ರಾಮದ ಅನಾರು ಎಂಬಲ್ಲಿ ನಿಮಾ೯ಣಗೊಳ್ಳಲಿರುವ ಸೇತುವೆ ಕಾಮಾಗಾರಿ ಯ ಶಿಲಾನ್ಯಾಸವನ್ನು ನೇರವೇರಿಸಿದರು.

ಅನಾರು ಸೇತುವೆ ಶಿಲಾನ್ಯಾಸ

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ತಾ.ಪಂ ಸದಸ್ಯ ಕೊರಗಪ್ಪ ಗೌಡ ,ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾಯ೯ದಶಿ೯ ಶ್ರೀನಿವಾಸ ರಾವ್, ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಂದ್ರ ಉಳ್ಳಾಲ್, ತಹಶೀಲ್ದಾರ್ ಮಹೇಶ್, ತಾ.ಪಂ ಕಾಯ೯ನಿವಾ೯ಹಣಾಧಿಕಾರಿ ಕುಸುಮಾಧರ್, ಸಹಾಯಕ ಕಾಯ೯ನಿವ೯ಹಕ ಇಂಜಿನಿಯರ್ ಶಿವಪ್ರಸಾದ್ , ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತಿ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.