ಉಜಿರೆ: ಇಲ್ಲಿಯ ಕುಂಠಿನಿ ನಿವಾಸಿ, ನಿವೃತ್ತ ಮಣೆಗಾರರಾದ ದಿ| ರಾಮಣ್ಣ ಶೆಟ್ಟಿಯವರ ಧರ್ಮಪತ್ನಿ ಸಂಪಾವತಿ ಆರ್ ಶೆಟ್ಟಿ (72.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.6 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಹರಿಪ್ರಸಾದ್ ಶೆಟ್ಟಿ, ನಿರಂಜನ್ ಶೆಟ್ಟಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.