ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದಬಲಿ ಉತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಗುರುವಾಯನಕೆರೆ  ಪಿಲಿಚಾಮುಂಡಿಕಲ್ಲಿನಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವ ಕಾರ್ಯಕ್ರಮ ಜ.30ರಂದು ಜರುಗಿತು.

ಅಂದು ಸಂಜೆ ಪಾಡ್ಯಾರು ಬೀಡು ಮನೆಯಿಂದ ಪಿಲಿಚಂಡಿಕಲ್ಲು ತನಕ ದೈವದ ಭಂಡಾರದ ಮೆರವಣಿಗೆ ನಡೆಯಿತು. ಬಳಿಕ ದೊಂಪದ ಬಲಿ ಉತ್ಸವ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಶ್ರೀನಿವಾಸ ಅಸ್ರಣ್ಣ ಮೂಡುಮನೆ, ಪಿಲಿಚಾಮುಂಡಿ ಕಲ್ಲು ದೊಂಪದಬಲಿ ಉತ್ಸವ ಸಮಿತಿ ಗೌರವಾಧ್ಯಕ್ಷ  ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರುಬೀಡು, ಅಧ್ಯಕ್ಷ  ಪುರುಷೋತ್ತಮ ಕೆ, ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕೆ ಪಾಡ್ಯಾರು, ಕಾರ್ಯದರ್ಶಿ ರಾಮಚಂದ್ರ ಶೆಟ್ಟಿ ಶಕ್ತಿನಗರ,  ಕೋಶಾಧಿಕಾರಿ ಕೇಶವ ಆಚಾರ್ಯ ಪಾಡ್ಯಾರು ಹಾಗೂ ಸಮಿತಿಯ ಸರ್ವ ಸದಸ್ಯರು, ಭಕ್ತಾಧಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.