ಪಡುಮಲೆ ಕೋಟಿ ಚೆನ್ನಯ ಸಂಚಲನ ಟ್ರಸ್ಟ್ ನಿಂದ ಕನ್ಯಾಡಿ ಸ್ವಾಮೀಜಿ ಬೇಟಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಧರ್ಮಸ್ಥಳ ನಿತ್ಯಾನಂದ ನಗರದ ಕನ್ಯಾಡಿ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಸದಸ್ಯರು ಭೇಟಿ ಮಾಡಿ ಪಡುಮಲೆ ಕ್ಷೇತ್ರದ ಬಗ್ಗೆ ಹಾಗೂ ಕಾರ್ಯಕ್ರಮದ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕ ಕೆ. ರುಕ್ಮಯ ಪೂಜಾರಿ, ವಿಜಯ್ ಕುಮಾರ್ ಸೊರಕೆ. ಯೋಗೀಶ್ ಕುಮಾರ್ ನಡಕ್ಕರ, ಶ್ರೀಧರ್ ಪಟ್ಲ, ಶೈಲೇಶ್ ಕುಮಾರ್, ಶೇಖರ್ ನಾರಾವಿ, ರತನ್ ನಾಯಕ್, ಪ್ರಕಾಶ್ ಅಂಚನ್, ಭಗೀರಥಜೀ , ಅನಿಲ್ ಕುಮಾರ್ ಉಪ್ಪಿನಂಗಡಿ , ವೇದನಾಥ್ ಸುವರ್ಣ, ನವೀನ್ ರೈ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.