ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಸದಸ್ಯರು ಭೇಟಿ ಮಾಡಿ ಮುಂದಿನ ವಿಚಾರಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕ ಕೆ. ರುಕ್ಮಯ ಪೂಜಾರಿ, ವಿಜಯ್ ಕುಮಾರ್ ಸೊರಕೆ., ಶ್ರೀಧರ್ ಪಟ್ಲ, ಶೈಲೇಶ್ ಕುಮಾರ್, ಶೇಖರ್ ನಾರಾವಿ, ರತನ್ ನಾಯಕ್, ಪ್ರಕಾಶ್ ಅಂಚನ್, ಭಗೀರಥಜೀ, ಅನಿಲ್ ಕುಮಾರ್ ಉಪ್ಪಿನಂಗಡಿ ,ವೇದನಾಥ್ ಸುವರ್ಣ, ನವೀನ್ ರೈ ಪುತ್ತೂರು , ಯೋಗೀಶ್ ಕುಮಾರ್ ನಡಕ್ಕರ ಮೊದಲಾದವರು ಉಪಸ್ಥಿತರಿದ್ದರು.