ಬೆಳಾಲು: ಇಲ್ಲಿಯ ಗ್ರಾಮದ ಸೌತೆಗದ್ದೆ ನಿವಾಸಿ ದಿ| ಕೊರಗಪ್ಪ ಗೌಡರ ಧರ್ಮಪತ್ನಿ ಕಮಲ (90.ವ) ರವರು ಜ.29ರಂದು ನಿಧನರಾದರು.
ಮೃತರು ಬೆಳಾಲು ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷಣ ಗೌಡ, ಬೆಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಯೋಗೀಶ ಗೌಡ ಸೇರಿದಂತೆ 4 ಗಂಡು, 6 ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ