ಮಿತ್ತಬಾಗಿಲು: ಇಲ್ಲಿಯ ಕೊಂಬಿನಡ್ಕ ಮನೆಯ ಜಯಂತ ಪೂಜಾರಿ(35.ವ) ರವರು ಅಸೌಖ್ಯದಿಂದ ಜ.28 ರಂದು ನಿಧನರಾದರು.
ಗಾರೆ ಕೆಲಸ ನಿರ್ವಹಿಸುತ್ತಿದ್ದ ಇವರು ಕುಟುಂಬದ ಆಧಾರ ಸ್ತಂಭವಾಗಿದ್ದರು. ಮೃತರು ತಾಯಿ ಸೇಸಮ್ಮ, ಪತ್ನಿ ವಸಂತಿ, ಓರ್ವ ಪುತ್ರ ವಂದಿತ್, ಓರ್ವ ಪುತ್ರಿ ವಂಶಿಕ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.