ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಿಜೃಂಭಣೆ ಜಾತ್ರಾ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯು ಜ.24 ರಂದು ಧ್ವಜಾರೋಹಣದ ನಂತರದಲ್ಲಿ ನಿರಂತರವಾಗಿ ಧಾರ್ಮಿಕ ವೈದಿಕ, ವಿಧಿ ವಿಧಾನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿತು.

ಜ.27 ರಂದು ಪೂರ್ವಾಹ್ನ ಗಂಟೆ 8:30 ಕ್ಕೆ ಅಲಂಕಾರ ಪೂಜೆ, ಬಲಿ ಹೊರಟು ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಮಹಾ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ವಿಜ್ರಂಭನೆಯಿಂದ ನೇರವೇರಿತು.

ಸಂಜೆ 6 ಕ್ಕೆ ಕ್ಷೇತ್ರದ ಶ್ರೀ ಪಿಲಿ ಚಾಮುಂಡಿ ಮತ್ತು ಕೊಡಮಣಿತ್ತಾಯಿ ದೈವಗಳ ಭಂಡಾರ ಇಳಿದು.ರಾತ್ರಿ 8:30 ಕ್ಕೆ ರಥ ಕಳಸ ,ರಾತ್ರಿ ದೇವಸ್ಥಾನದಿಂದ ಬಲಿ-ಹೊರಟು ಉತ್ಸವ,ಕೊಡಮಾಣಿತ್ತಾಯಿ ದೈವದ ಗಗ್ಗರಸೇವೆ, ತೇರ ಬಾಕಿಮಾರು ಗದ್ದೆಯಲ್ಲಿ ಮಹಾ ರಥೋತ್ಸವ, ಶ್ರೀಬೂತದ ಬಲಿ – ಕವಾಟ ಬಂಧನ ಕಾರ್ಯಕ್ರಮ ನಡೆಯಲಿದೆ.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಸದಸ್ಯರು,ಅಭಿವೃದ್ಧಿ ಸಮಿತಿ ಅಧ್ಯಕ್ಷ ,ಪದಾಧಿಕಾರಿಗಳು, ಜಾತ್ರೋತ್ಸವ ಸಮಿತಿ, ಭಜನಾ ಮಂಡಳಿ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದು ಯಶಸ್ವಿಗೆ ಸಹಕರಿಸಿದರು. ನ್ಯಾಯತರ್ಪು,ಕಳಿಯ,ಓಡಿಲ್ನಾಳ ಹಾಗೂ ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.