ಪಾರೆಂಕಿ: ಶ್ರೀ ಮಹಿಷಮರ್ಧಿನಿ ಕ್ಷೇತ್ರ ಪಾರೆಂಕಿ ಇಲ್ಲಿಯ ವರ್ಷಾವಧಿ ಜಾತ್ರೆಯ ಪ್ರಯುಕ್ತ ಕ್ಷೇತ್ರದ ಪ್ರಧಾನ ಅರ್ಚಕ ಪೇಜಾವರ ಟಿ.ವಿ ಶ್ರೀಧರ್ ರಾವ್ ಇವರ ಸಂಪೂರ್ಣ ಸಹಕಾರದಿಂದ ಕನ್ನಡ ಭಕ್ತಿ ಸುಗಿಪು “ಪುಣ್ಯ ಪಾರೆಂಕಿ” ಜ.27 ರಂದು ಬೆಳಗ್ಗೆ 10 ಗಂಟೆಯ ಸಮಯದಲ್ಲಿ ವೈ.ಬಿ ಕ್ರಿಯೇಷನ್ ಯ್ಯೂಟೂಬ್ ಚಾನೆಲ್ನಯಲ್ಲಿ ಬಿಡುಗಡೆಯಾಗಲಿದೆ.