ಉಜಿರೆ: ಕಳಪೆ ರಸ್ತೆ ಕಾಂಕ್ರಿಟೀಕರಣ; ಪ್ರತಿಭಟಿಸಿದ್ದಕ್ಕೆ ಮತ್ತೆ ಹೆಚ್ಚುವರಿ 3೦೦ ಮೀ ರಸ್ತೆ ಕಾಂಕ್ರಿಟೀಕರಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಉಜಿರೆ: ಇಲ್ಲಿಯ ಬಡೆಕೊಟ್ಟು-ತಿಮರೋಡಿ ರಸ್ತೆಯ 300 ಮೀ. ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯು ಇತ್ತೀಚೆಗೆ ನಡೆದಿದ್ದು, ಕಾಂಕ್ರಿಟೀಕರಣದ ಗುಣಮಟ್ಟ ಕಳಪೆಯಾಗಿದೆ ಎಂದು ಸ್ಥಳೀಯರು ಪ್ರತಿಭಟಿಸಿದ್ದಾರೆ.


ರಸ್ತೆ ಕಾಂಕ್ರಿಟೀಕರಣ ಕಳಪೆಯಾಗಿದ್ದರೆ ಮರು ಕಾಂಕ್ರಿಟೀಕರಣ ಮಾಡುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡ ಮೇರೆಗೆ ಸ್ಥಳೀಯರು ಈಗಾಗಲೇ ನಡೆದ ಕಾಂಕ್ರಿಟೀಕರಣ ಇದ್ದಷ್ಟು ದಿನ ಇರಲಿ ಮತ್ತೆ ಹೆಚ್ಚುವರಿ300 ಮೀ. ರಸ್ತೆ ಕಾಂಕ್ರಿಟೀಕರಣಕ್ಕೆ ಬೇಡಿಕೆ ಇಟ್ಟಿದ್ದು, ಬೇಡಿಕೆಯನ್ನು ಒಪ್ಪಿಕೊಂಡ ಗುತ್ತಿಗೆದಾರರು ಮತ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಸ್ಥಳೀಯರು ಕಾಂಕ್ರ್ರಿಟೀಕರಣ ಕಾಮಗಾರಿ ನಡೆದಾಗ ಸ್ಥಳದಲ್ಲಿ ಬೀಡುಬಿಟ್ಟಿದ್ದು ಮತ್ತೆ ಕಳಪೆಯಾದಲ್ಲಿ ಗುತ್ತಿಗೆದಾರರ ಲೈಸನ್ಸನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.