ನಾಳ : ಇಲ್ಲಿಯ ನಾಳ ಸಂತ ಅನ್ನ ಚರ್ಚ್ ಜ. 27 ರಂದು ಉದ್ಘಾಟನೆ ಗೊಳ್ಳಲಿದ್ದು ಇದರ ಪೂರ್ವ ಭಾವಿ ಯಾಗಿ ಇಂದು ಜ. 24ರಂದು ಹೊರೆಕಾಣಿಕೆ ಗುರುವಾಯನಕೆರೆ ಯಿಂದ ನಾಳ ಮಾವಿನಕಟ್ಟೆ ಚರ್ಚ್ ಗೆ ಮೆರವಣಿಗೆ ಮೂಲಕ ಸಾಗಿ ಸಾವಿರಾರು ಭಕ್ತರು ಭಾಗವಹಿಸಿದರು. ಗುರುವಾಯನಕೆರೆಯಲ್ಲಿ ಮಡಂತ್ಯಾರ್ ಚರ್ಚ್ ಧರ್ಮಗುರು ವಂ. ಫಾ. ಬೇಸಿಲ್ ವಾಸ್ ಚಾಲನೆ ನೀಡಿದರು. ಬೆಳ್ತಂಗಡಿ ಚರ್ಚ್ ಧರ್ಮಗುರು, ವಿಕಾರ್ ವಾರ್ ಪ್ರಾರ್ಥನೆ ನೆರವೇರಿಸಿದರು. ಚರ್ಚ್ ಧರ್ಮಗುರು ವಂ. ಫಾ. ಥೋಮಸ್ ಸಿಕ್ವೇರಾ ಧನ್ಯವಾದ ವಿತ್ತರು,