ಮದ್ದಡ್ಕ ಸಮೀಪದ ಸುಂಟಾನ್ ಗುರಿ ಎಂಬಲ್ಲಿ ಹೆದ್ದಾರಿಯಲ್ಲಿ ರಸ್ತೆ ಬದಿಗೆ ಅಲವಡಿಸಿದ್ದ ತಡೆ ಬೇಲಿಗೆ ಧರ್ಮಸ್ಥಳ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ ಅಲ್ಟೋ ಕಾರು ಜ 24 ರಂದು ಡಿಕ್ಕಿ ಹೊಡೆದು ಕಾರು ಸಂಪೂರ್ಣವಾಗಿ ಹಾನಿಗೀಡಾದ್ದು ಕಾರಲ್ಲಿ ಪ್ರಯಾಣಿಸುತಿದ್ದವರೀಗೆ ಸಣ್ಣ ಪುಟ್ಟ ಗಾಯವಾಗಿದ್ದು ಸ್ಥಳೀಯ ವರಾದ ಉಮರಬ್ಬ ಮದ್ದಡ್ಕ ಹಾಗೂ ಸಚಿನ್ ವರ್ಧನ್ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಸಹಕರಿಸಿದ್ದಾರೆ ಕಾರಿನಲ್ಲಿ 6 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ