ಉಜಿರೆ.ಬಂಟರ ಯಾನೆ ನಾಡವರ ಸಂಘ ರಿ.ಬೆಳ್ತಂಗಡಿ ತಾಲೂಕುಗುರುವಾಯನಕೆರೆ.
ತಾಲೂಕು ಯುವ ಬಂಟರ ವಿಭಾಗ.ಬಂಟರ ಸಂಘಉಜಿರೆ ವಲಯ ಸಹಯೋಗದಲ್ಲಿ
ಅಂಡರ್ ಆರ್ಮ್ ಕ್ರೀಕೆಟ್ ಪಂದ್ಯಾಟ ಉಜಿರೆ ಅಜ್ಜರಕಲ್ಲು ಮೈದಾನದಲ್ಲಿ. ಜ.24ರಂದು ನಡೆಯಿತು.
ಶ್ರೀ.ಧ.ಮಂ.ಕಾಲೇಜು.ಉಜಿರೆ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಮಾರ ಹೆಗ್ಡೆ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷರಾದ ರಾಜೇಶ್ ಶೆಟ್ಟಿ ನವಶಕ್ತಿ.. ಕಾರ್ಯದರ್ಶಿಯಾದ ರಾಜು ಶೆಟ್ಟಿ.ದುರ್ಗಾ ಫರ್ನಿಚರ್ ಅಂಡ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಉಮೇಶ್ ಶೆಟ್ಟಿ. ಉಜಿರೆ ವಲಯ ಬಂಟರ ಸಂಘದ ಅಧ್ಯಕ್ಷರಾದ ವೆಂಕಟರಮಣ ಮೂಡಬಿದ್ರೆ ಅರಣ್ಯಇಲಾಖೆಯ ಶರತ್ ಬೆಳ್ತಂಗಡಿ ತಾಲೂಕು ಮಹಿಳಾ ಬಂಟರ ವಿಭಾಗದ ಸಂಘದ ಅಧ್ಯಕ್ಷರಾದ ಸಾರಿಕಾ ಶೆಟ್ಟಿ. ಉಜಿರೆ ವಲಯದ ಅಧ್ಯಕ್ಷ ರಾದ ಜಯಂತ ಶೆಟ್ಟಿ. ಬಂಟರ ಸಂಘದ ಮಾಜಿಅಧ್ಯಕ್ಷ ರಾದ ರಘರಾಮ ಶೆಟ್ಟಿ. ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷರಾದ ಕಿರಣ್ ಕುಮಾರ್ .ಸಂಚಾಲಕರಾದ ವಸಂತ್ ಶೆಟ್ಟಿ . ಕ್ರೀಡಾ ಸಹ ಸಂಚಾಲಕರಾದ ರಾಜೇಶ್ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು