ಅರಸಿನಮಕ್ಕಿ: ಉಚ್ಚಿಕಟ್ಟದಲ್ಲಿ ತಲಾ ರೂ. 4 ಕೋಟಿ ವೆಚ್ಚದ ಅಣೆಕಟ್ಟು ಕಾಮಗಾರಿಗಳಿಗೆ ಶಾಸಕ ಪೂಂಜರಿಂದ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಅರಸಿನಮಕ್ಕಿ:ಹತ್ಯಡ್ಕ ಗ್ರಾಮದ ಉಚ್ಚಿ ಕಟ್ಟ ಎಂಬಲ್ಲಿ ತಲಾ ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಯ್ಯರ ಕಟ್ಟ ಹಾಗೂ ಉಚ್ಚಿ ಕಟ್ಟ ಕಿಂಡಿ ಅಣೆಕಟ್ಟು ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜ ರವರು ಜ.23ರಂದು ಶಿಲಾನ್ಯಾಸ ನೆರವೇರಿಸಿದರು.


ವೇ.ಮೂ| ವರದ ಶಂಕರ ದಾಮ್ಲೆಯವರು ಶಿಲಾನ್ಯಾಸದ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಗ್ರಾ.ಪಂ ಸದಸ್ಯರುಗಳು, ಕಿಂಡಿ ಆಣೆಕಟ್ಟು ನೀರಿನ ಬಳಕೆದಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.