ಪಾರೆಂಕಿ: ಇಲ್ಲಿಯ ಬಂಗೇರಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಮಂಡಳಿಗೆ ನೂತನ ಸದಸ್ಯರ ಆಯ್ಕೆ ಇತ್ತೀಚೆಗೆ ನಡೆಯಿತು.
ಗೌರವ ಅಧ್ಯಕ್ಷರಾಗಿ ಎಂ.ಆರ್.ಹೈದರ್, ಅಧ್ಯಕ್ಷರಾಗಿ ಬಿ.ಎಸ್. ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ಹನೀಫ್ ದುಬೈ, ಪ್ರಧಾನ ಕಾರ್ಯದರ್ಶಿಯಾಗಿ ಆದಮ್ ಬಂಗೇರಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ದಾವೂದ್ ಬಳ್ಳಮಂಜ, ರಫೀಕ್ ಕೆರೆಬಳಿ, ಖಜಾಂಚಿಯಾಗಿ ಹಕೀಮ್ ರೋಯಲ್ ಹಾಗೂ ಸದಸ್ಯರುಗಳಾಗಿ ಪಿ.ಕೆ ಇಸ್ಮಾಯಿಲ್, ಜಿ.ಹೆಚ್ ಅಬ್ದುರಹಿಮನ್, ಯೂಸುಫ್ ಬಳ್ಳಮಂಜ, ಬಿ.ಎಂ. ರಝಕ್, ಅಶ್ರಫ್ ಸಾಲುಮರ, ಇಬ್ರಾಹಿಂ ಸಾಲುಮರ, ಕಾಸಿಂ ಬಳ್ಳಮಂಜ, ದಾವೂದ್ ಬೆರ್ಬಲಜೆ, ನೌಫಾಲ್ ಕೆರೆಬಳಿ, ರಫೀಕ್ ಬಳ್ಳಮಂಜ, ಬಶೀರ್ ಬಂಗೇರಕಟ್ಟೆ, ಹನೀಫ್ ಟಿ.ಎಸ್, ಬಶೀರ್ ಬಳ್ಳಮಂಜ, ನಾಸಿರ್ ಸಾಲುಮರ, ತ್ವಾಹಿರ್ ಸಾಲುಮರ
ಅಬೂಬಕ್ಕರ್ ಬೆದ್ರೋಡಿ ಇವರುಗಳು ಆಯ್ಕೆಯಾಗಿದ್ದಾರೆ.