ಬೆಳ್ತಂಗಡಿ: “11ಕೆ.ವಿ ಕೊಲ್ಲಿ ಫೀಡರ್” ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ಮಿಸಲಾದ ನೂತನ “11ಕೆ ವಿ ಕೊಲ್ಲಿ ಫೀಡರ್” ನ್ನು ಶಾಸಕ ಹರೀಶ್ ಪೂಂಜ ಉದ್ಘಾಟನೆ ಮಾಡಿದರು.  ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ನ.ಪಂ ಅಧ್ಯಕ್ಷ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ನ.ಪಂ ಸದಸ್ಯರಾದ ಲೋಕೇಶ್ , ಶರತ್‍ ಕುಮಾರ್ ಶೆಟ್ಟಿ,  ತಾ.ಪಂ. ಉಪಾಧ್ಯಕ್ಷ ವೇದಾವತಿ,  ಸ.ಕಾ.ಅಭಿಯಂತರ ಶಿವಶಂಕರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.