ಬೆಳ್ತಂಗಡಿ:ಗೌಡರ ಯಾನೆ ಒಕ್ಕಲಿಗರ ಸೇವಾಸಂಘ(ರಿ.),ಬೆಳ್ತಂಗಡಿ ತಾಲೂಕು ಇದರತಾಲೂಕು ಸಮಿತಿ 3ವರ್ಷದ ಅವಧಿಗೆಆಡಳಿತ ಮಂಡಳಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾದಎಚ್..ಪದ್ಮ ಗೌಡ ಬೆಳಾಲು.ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೂವಾಜೆ.ಉಪಾಧ್ಯಕ್ಷರುಗಳಾಗಿಕೃಷ್ಣಪ್ಪ ಗೌಡ,ಸವಣಾಲುನಾರಾಯಣ ಗೌಡ,ದೇವಸ್ಯ.ಕಾರ್ಯದರ್ಶಿಶ್ರೀ ಗಣೇಶ್ ಗೌಡ ಕಡಿರುದ್ಯಾವರ ಜತೆ ಕಾರ್ಯದರ್ಶಿಶ್ರೀನಾಥ್ ಗೌಡ, ನಡ.ಕೇೂಶಾಧಿಕಾರಿ ರಾಜೀವ್ ಗೌಡ,ಧರ್ಮಸ್ಥಳ.ಸಂಘಟನಾ ಕಾರ್ಯದರ್ಶಿ ಜಯಾನಂದ ಗೌಡ,ಪ್ರಜ್ವಲ್ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ