ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮ ಮತ್ತು ಸ್ಥಾಪಕರ ದಿನಾಚರಣೆ ಸಂಬ್ರಮ ಬಂಟರ ಭವನ ಗುರುವಾಯಕೆರೆ ಯಲ್ಲಿ ಜ.9ರಂದು ನಡೆಯಿತು.
ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾ ಪ್ರಕಾಶ್. ಜಿಲ್ಲಾ ಲಯನ್ಸ್ ಪ್ರಥಮ ಮಹಿಳಾ ಗಾಯತ್ರಿ. ಪ್ರಾಂತ್ಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ. ವಲಯ ಅಧ್ಯಕ್ಷ ಹೇಮಂತ್ ಶೆಟ್ಟಿ ಕಾವು. ಜಿಲ್ಲಾ ಸಂಪುಟ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್. ಜಿಲ್ಲಾ ಸಂಪುಟ ಕೋಶಾಧಿಕಾರಿ ಮಂಗೇಶ್ ಭಟ್. ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷರಾದ ವಸಂತ್ ಶೆಟ್ಟಿ ಶ್ರದ್ಧಾ. ಜಿಲ್ಲಾ ಸಂಯೋಜಕಿ ಅರುಣಾ ಶೆಟ್ಟಿ. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಪಸ್ಥಿತಿ ಇದ್ದರು ವರದಿಯನ್ನು ಕಾರ್ಯದರ್ಶಿ ದತ್ತಾತ್ರೆಯ ವಾಚಿಸಿದರು. ಕೋಶಾಧಿಕಾರಿ ಅನಂತಕೃಷ್ಣ ಧನ್ಯವಾದ ವಿತ್ತರು. ಬೇರೆಬೇರೆ ಘಟಕದ ಲಯನ್ಸ್ ಅಧ್ಯಕ್ಷರು .ಪದಾಧಿಕಾರಿಗಳು. ಸದಸ್ಯರು ಉಪಸ್ಥಿತರಿದ್ದರು