ಹುಣ್ಸೆಕಟ್ಟೆ ಅಟೋ ಚಾಲಕ ಮೋಹನ್ ಪೂಜಾರಿ ಹೃದಯಾಘಾತದಿಂದ ನಿಧನ Posted by Suddi_blt Date: January 07, 2021 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ನಿಧನ Leave a comment 725 Views Ad Here: x ಬೆಳ್ತಂಗಡಿ : ಇಲ್ಲಿಯ ಹುಣ್ಸೆಕಟ್ಟೆ ನಿವಾಸಿ ಅಟೋ ಚಾಲಕ ಮೋಹನ್ ಪೂಜಾರಿ( 53.ವ) ರವರು ಹೃದಯಾಘಾತದಿಂದ ಜ.6 ರಂದು ರಾತ್ರಿ ನಿಧನರಾದರು. ಮೃತರು ಪತ್ನಿ ಉಮಾವತಿ ಪುತ್ರರಾದ ಅಭಿಷೇಕ್, ಅಭಿಲಾಷ್, ಅಖಿಲೇಶ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. Ad Here: x