ಇಂದಬೆಟ್ಟು: ಇಲ್ಲಿಯ ಪರಾರಿಮನೆತನದ ಹಿರಿಯರಾಗಿರುವ ಜಾರಪ್ಪ ಪೂಜಾರಿ(ಬಾಬು ಪೂಜಾರಿ 93.ವ) ರವರು ಜ.6 ರಂದು ನಿಧನರಾದರು.
ಇವರು ಕೃಷಿಕರಾಗಿದ್ದರು, ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಹಾಡಿದೈವ ಉಳ್ಳಾಯ ಉಳ್ಳಾಲ್ತಿ ದೈವಗಳ ವಿಲಯವಾದಿಯಾಗಿದ್ದರು. ಮೃತರು ಪತ್ನಿ ಅಪ್ಪಿ, ಪುತ್ರಿ ವಿಶಾಲ, ಪುತ್ರರಾದ ದಿನೇಶ್, ಲೋಕನಾಥ್, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ