ಕಣಿಯೂರು: ಕುಪ್ಪೆ ಟಿಯಿಂದ ಉರುವಾಲುಪದವು ಕಾಮಗಾರಿ ಪ್ರಗತಿಯಲ್ಲಿದೆ ಈ ಮಾರ್ಗವನ್ನು ಸಂಪೂರ್ಣ ಬಂದ್ ಮಾಡಲಾಗುವುದು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಕಣಿಯೂರು:ಕುಪ್ಪೆಟ್ಟಿಯಿಂದ ಉರುವಾಲು ಪದವಿನವರೆಗೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಇವತ್ತಿನಿಂದ(ಆದಿತ್ಯವಾರ) ಮುಂದಿನ‌ 20 ದಿನಗಳವರೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗುವುದು
ಉಪ್ಪಿನಂಗಡಿ ಪ್ರಯಾಣಿಸುವ ಪ್ರಯಾಣಿಕರು, ಪದವು – ಅಂಡೆತ್ತಡ್ಕ-ಇಳಂತಿಳ ಮಾರ್ಗವಾಗಿ ಸಂಚರಿಸಬಹುದು..

ಬೆಳ್ತಂಗಡಿ ಪ್ರಯಾಣಿಸುವ ಪ್ರಯಾಣಿಕರು ,ಪದ್ಮುಂಜ – ಬೊಲ್ಲರಮಜಲು- ಕಣಿಯೂರು-ಪಿಲಿಗೂಡು ಮಾರ್ಗವಾಗಿ‌ ಪ್ರಯಾಣಿಕರುಸಂಚರಿಸಬಹುದು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.