ಉಜಿರೆ: ಟಿಬಿ ಕ್ರಾಸ್ ಬಳಿ ಸ್ಕೂಟಿ ಹಾಗೂ ಕಾರು ಅಪಘಾತ Posted by Suddi_blt Date: January 02, 2021 in: ಅಪಘಾತ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಕಟಣೆ, ಬಿಸಿ ಬಿಸಿ, ಮಾಹಿತಿ, ಮುಖ್ಯ ವರದಿ Leave a comment 336 Views Ad Here: x ಉಜಿರೆ: ಉಜಿರೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಶಿಪ್ಟ್ ಕಾರ್ ಗೆ ಟಿಪ್ಪರ್ ಒಂದು ಹೊಡೆದು ಕೊಂಡು ಹೋದ ಪರಿಣಾಮ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ, ಪೋಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. Ad Here: x