ಅಳದಂಗಡಿ :ಕೆದ್ದು ಸಮೀಪ ಕಾರು-ಆಟೋ ಡಿಕ್ಕಿ ಪ್ರಯಾಣಿಕರು ಗಂಭೀರ Posted by Suddi_blt Date: January 02, 2021 in: ಅಪಘಾತ, ಚಿತ್ರ ವರದಿ, ಪ್ರಕಟಣೆ, ಬಿಸಿ ಬಿಸಿ, ಮುಖ್ಯ ವರದಿ, ವಿಶೇಷ ಸುದ್ದಿ Leave a comment 1265 Views Ad Here: x ಅಳದಂಗಡಿ: ಇಲ್ಲಿನ ಕೆದ್ದು ಬಳಿ ತಿರುವು ರಸ್ತೆಯಲ್ಲಿ ಒಮಿನಿ ಕಾರು ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. Ad Here: x